See also 1field  3field
2field ಹೀಲ್ಡ್‍
ಗುಣವಾಚಕ
  1. (ಪ್ರಾಣಿಗಳ ವಿಷಯದಲ್ಲಿ) (ಹೊಲ, ಗದ್ದೆ, ಕಾಡು, ಮೊದಲಾದ) ಬಯಲು ಪ್ರದೇಶದಲ್ಲಿರುವ: field mouse ಕಾಡಿಲಿ; ಹೊಲದಿಲಿ.
  2. ಬಯಲಿನ; ನೈಸರ್ಗಿಕ ಪರಿಸರದಲ್ಲಿ ನಡೆಸಿದ: field test ಬಯಲು ಪ್ರಯೋಗ.
  3. (ಫಿರಂಗಿ ಮೊದಲಾದವುಗಳ ವಿಷಯದಲ್ಲಿ) ಹಗುರ; ರಣರಂಗದಲ್ಲಿ ಬಳಸಲು ಹಗುರವಾಗಿ, ಸುಲಭವಾಗಿ ಒಯ್ಯುವಂತಿರುವ.