Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
enemy
1
enemy
ಎನ(ನಿ)ಮಿ
ನಾಮವಾಚಕ
ಹಗೆ; ಶತ್ರು; ವೈರಿ; ಆಗದವನು.
ವಿರೋಧಿ; ಎದುರಾಳಿ.
ಶತ್ರುಸೈನ್ಯದವನು ಯಾ ಶತ್ರುಜನಾಂಗದವನು.
ಶತ್ರುವಿನ ಸೈನ್ಯ, ನೌಕೆ ಯಾ ವಿಮಾನ.
ಹಾನಿಕಾರಕ; ಕೆಡಕು ಯಾ ಆಪಾಯ ಉಂಟುಮಾಡುವ ವಸ್ತು.
ಪದಗುಚ್ಛ
the Enemy
ಸೈತಾನ; ಪಾಪದೇವತೆ.
ನುಡಿಗಟ್ಟು
be nobody’s enemy but one’s own
ತನ್ನ ದುರದೃಷ್ಟಕ್ಕೆ, ವಿನಾಶಕ್ಕೆ ತಾನೇ ಜವಬ್ದಾರನಾಗು; ತನಗೆ ತಾನೇ ಹಗೆಯಾಗು; ಸ್ವಯಂಶತ್ರುವಾಗು.
be one’s own worst enemy
=
ನುಡಿಗಟ್ಟು \((1)\)
.
how goes the enemy?
(ಆಡುಮಾತು) ಹೊತ್ತೆಷ್ಟು? ಗಂಟೆ ಎಷ್ಟು?