See also 1dirty  2dirty
3dirty ಡರ್ಟಿ
ಸಕರ್ಮಕ ಕ್ರಿಯಾಪದ
  1. ಕೊಳೆ ಮಾಡು; ಹೊಲಸು ಮಾಡು; ಕಶ್ಮಲಗೊಳಿಸು.
  2. ಕಳಂಕಗೊಳಿಸು; ಕೆಡಿಸು; ಹೇಯಗೊಳಿಸು; ಕೀಳುಗೊಳಿಸು; ಅಪವಿತ್ರಗೊಳಿಸು; ತನ್ನ ಪ್ರಾಮಾಣಿಕತೆ, ಗೌರವಗಳನ್ನು ಕೆಡಿಸಿಕೊ.
ಅಕರ್ಮಕ ಕ್ರಿಯಾಪದ

ಕೊಳೆಯಾಗು; ಹೊಲಸಾಗು; ಕಶ್ಮಲವಾಗು: soft clothes dirty easily ನಯವಾದ ಬಟ್ಟೆಗಳು ಸಲೀಸಾಗಿ ಕೊಳೆಯಾಗುತ್ತವೆ.