See also 1dirty  3dirty
2dirty ಡರ್ಟಿ
ಕ್ರಿಯಾವಿಶೇಷಣ

(ಅಶಿಷ್ಟ) ತುಂಬ; ಅತ್ಯಂತ; ಸಖತ್‍; ದೊಡ್ಡ; ಭಾರಿ: they have got a dirty big majority already ಈಗಾಗಲೇ ಅವರಿಗೆ ಸಖತ್‍ ದೊಡ್ಡ ಬಹುಮತ ಇದೆ.