Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
crank
2
crank
3
crank
4
crank
ಸಕರ್ಮಕ ಕ್ರಿಯಾಪದ
ಕ್ರ್ಯಾಂಕಿಸು; ವಂಕಿಸು; ಕ್ರ್ಯಾಂಕ್ ಆಕಾರವಾಗಿ–ಬಾಗಿಸು, ಬಗ್ಗಿಸು.
ಕ್ರ್ಯಾಂಕನ್ನು–ಜೋಡಿಸು, ತೊಡಿಸು.
ಕ್ರ್ಯಾಂಕ್ (ದಂಡವನ್ನು) ತಿರುಗಿಸಿ ಎಂಜಿನ್ನನ್ನು ನಡೆಸು.
ಅಕರ್ಮಕ ಕ್ರಿಯಾಪದ
ಕ್ರ್ಯಾಂಕು ಹೊಡಿ; (ಮೋಟಾರು ಗಾಡಿಯ ಎಂಜಿನ್ನನ್ನು ನಡೆಸುವಂತೆ) ಕ್ರ್ಯಾಂಕ್ ತಿರುಗಿಸು.
ಪದಗುಚ್ಛ
crank up
ಕ್ರ್ಯಾಂಕನ್ನು ತಿರುಗಿಸಿ (ಮೋಟಾರು ಕಾರಿನ ಎಂಜಿನ್ನನ್ನು) ಚಾಲನೆಗೊಳಿಸು; ಸ್ಟಾರ್ಟ್ ಮಾಡು.
(ಅಶಿಷ್ಟ) ತೀವ್ರಪ್ರಯತ್ನದಿಂದ (ವೇಗ ಮೊದಲಾದವನ್ನು) ಹೆಚ್ಚಿಸು; ಏರಿಸು.