Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
crank
2
crank
4
crank
3
crank
ಗುಣವಾಚಕ
(ಸಾಮಾನ್ಯವಾಗಿ ಯಂತ್ರಗಳ ವಿಷಯದಲ್ಲಿ) ಸಡಿಲವಾದ; ಕಂಪಿಸುವ; ಅಳ್ಳಾಡುವ.
(ನೌಕಾಯಾನ) ಮಗುಚಿಕೊಳ್ಳುವಂತಿರುವ; ಉರುಳುವಂತಿರುವ; ತಲೆಕೆಳಗಾಗುವಂತಿರುವ.
(ವ್ಯಕ್ತಿಯ ವಿಷಯದಲ್ಲಿ) ವಕ್ರ; ವಿಚಿತ್ರ; ತಿಕ್ಕಲು; ಕೊಂಗಿಯಾದ.
ಸಿಡುಕಿನ.