3cramp
ನಾಮವಾಚಕ
- ಕ್ರ್ಯಾಂಪು; ಹಿಡಿಸರಳು; ಬಿಗಿಪಟ್ಟಿ; ಕಟ್ಟಡದ ಕಲ್ಲು ಮೊದಲಾದವನ್ನು ಒಟ್ಟಿಗೆ ಹಿಡಿದುಕೊಳ್ಳಲು ಹಾಕುವ, ಬಗ್ಗಿಸಿದ ಕೊನೆಗಳುಳ್ಳ, ಲೋಹದ–ಸಲಾಕಿ, ಸರಳು.
- ಕೂಡುಹಿಡಿಕೆ; ಕೂಡಾಣಿ; ಬಂಧನಿ; ಎರಡು ಹಲಗೆ ಮೊದಲಾದವನ್ನು ಒಟ್ಟಿಗೆ ಹಿಡಿಯಲು ಬಳಸುವ ಸಲಕರಣೆ.
- ತಡೆ; ಹಿಡಿತ; ನಿರ್ಬಂಧ; ನಿರೋಧ.
- ನಿರ್ಬಂಧದ ಸ್ಥಿತಿ.