ಕೂಟ ಪ್ರಶ್ನೆ; ಸಿಕ್ಕಿಸುವ ಯಾ ಸಿಕ್ಕಿ ಬೀಳಿಸುವ ಸಮಸ್ಯೆ; ಬುದ್ಧಿವಂತಿಕೆಯ ಯಾ ಮೋಸ ಹೋಗುವಂತೆ ಮಾಡುವ ಪ್ರಶ್ನೆ: does the teacher ever include catch questions in examination papers? ಪರೀಕ್ಷೆಯ ಪ್ರಶ್ನಪತ್ರಿಕೆಗಳಲ್ಲಿ ಉಪಾಧ್ಯಾಯರು ಎಂದಾದರೂ ಸಿಕ್ಕಿ ಬೀಳಿಸುವ ಪ್ರಶ್ನೆಗಳನ್ನು ಸೇರಿಸಿದ್ದಾರೆಯೇ?
ಮೋಸ; ವಂಚನೆ.
ಹಠಾತ್ ಘಟನೆ; ಅನಿರೀಕ್ಷಿತ ಘಟನೆ.
ಅನಿರೀಕ್ಷಿತ–ಕಷ್ಟ, ತೊಂದರೆ, ತೊಡರು.
ಅಗುಳಿ; ಚಿಲಕ; ಕೊಕ್ಕೆ; ಕೊಂಡಿ.
(ಹಣ ಮೊದಲಾದವುಗಳ ದೃಷ್ಟಿಯಿಂದ, ಮುಖ್ಯವಾಗಿ ಮದುವೆಗಾಗಿ) ಹಿಡಿದ ಯಾ ಹಿಡಿಯಲು ಯೋಗ್ಯವಾದ ವಸ್ತು, ವ್ಯಕ್ತಿ.
(ಸಂಗೀತ) ಕೆಲವೊಮ್ಮೆ ಹಾಸ್ಯವನ್ನೋ ಶ್ಲೇಷೆಯನ್ನೋ ಸೂಚಿಸಲು ರಚಿಸಿದ, ಎರಡು ಯಾ ಹೆಚ್ಚು ಸಂಖ್ಯೆಯ ಸಮಾನ ಕಂಠದ ವ್ಯಕ್ತಿಗಳು ಹಾಡಲು ಅನುಕೂಲವಾಗುವಂಥ–ಪಲ್ಲವಿ, ಚರಣ.
ಪದಗುಚ್ಛ
a good catch (ಕ್ರಿಕೆಟ್ ಮೊದಲಾದವುಗಳಲ್ಲಿ) ಒಳ್ಳೆಯ ಕ್ಯಾಚುಗಾರ; ಕ್ಯಾಚುಪಟು; ಚೆನ್ನಾಗಿ ಬುತ್ತಿ ಹಿಡಿಯುವ ಆಟಗಾರ; ಬುತ್ತಿಪಟು; ದಕ್ಷ ಬುತ್ತಿಗಾರ.