based on ಸ್ಥಾಪಿಸಿದ; ನೆಲೆಗೊಳಿಸಿದ; ಮುಖ್ಯ ನೆಲೆಯಾಗುಳ್ಳ: submarine based on Melta ಮಾಲ್ಟದಲ್ಲಿ ನೆಲೆಗೊಳಿಸಿದ ಜಲಾಂತರ್ಗಾಮಿ ನೌಕೆ.
-based ಆಧಾರಿತ; ಮುಖ್ಯ ನೆಲೆಯಾಗಿ, ಆಧಾರವಾಗಿ ಯಾ ಸಾಧನವಾಗಿ ಉಳ್ಳ: land-based army ಭೂಮಿಯನ್ನು ಆಧರಿಸಿದ ಸೈನ್ಯ; ಭೂ ಆಧಾರಿತ ಸೈನ್ಯ. computer-based accountancy ಗಣಕಯಂತ್ರವನ್ನು ಅವಲಂಬಿಸಿದ ಯಾ ಪ್ರಧಾನವಾಗಿ ಗಣಕ ಯಂತ್ರವನ್ನು ಬಳಸುವ ಲೆಕ್ಕಶಾಸ್ತ್ರ; ಕಂಪ್ಯೂಟರ್ ಆಧಾರಿತ ಲೆಕ್ಕಶಾಸ್ತ್ರ.
ನುಡಿಗಟ್ಟು
base oneself on (ವಾದವಿವಾದ ಮೊದಲಾದವುಗಳಲ್ಲಿ) ಅವಲಂಬಿಸು; ಆಧರಿಸು.