See also 1angle  2angle  4angle  5Angle
3angle
ಅಕರ್ಮಕ ಕ್ರಿಯಾಪದ
  1. ಗಾಳಹಾಕಿ ಮೀನುಹಿಡಿ.
  2. (ರೂಪಕವಾಗಿ) ಗಾಳ ಹಾಕು; ತಂತ್ರದಿಂದ ಒಬ್ಬನನ್ನು–ವಶಪಡಿಸಿಕೊ, ಬುಟ್ಟಿಯಲ್ಲಿ ಹಾಕಿಕೊ.
ನುಡಿಗಟ್ಟು

to angle for ಗಾಳ ಹಾಕು; ತಂತ್ರದಿಂದ ವಶಪಡಿಸಿಕೊಳ್ಳಲು ಪ್ರಯತ್ನಿಸು: he angled for votes ಓಟಿಗಾಗಿ ಅವನು ಗಾಳ ಹಾಕಿದ.