See also 2angle  3angle  4angle  5Angle
1angle ಆಂಗ್‍ಲ್‍
ನಾಮವಾಚಕ
  1. (ಗಣಿತ) ಕೋನ; ಎರಡು ರೇಖೆಗಳು ಒಂದು ಬಿಂದುವಿನಲ್ಲಿ, ಇಲ್ಲವೆ ಎರಡು ತಲಗಳು ಒಂದು ರೇಖೆಯಲ್ಲಿ ಕೂಡಿದಾಗ ಆಗುವ ಆಕೃತಿ.
  2. ಮೂಲೆ; ಏಣು.
  3. ಚಾಚು–ಮೂಲೆ, ಮೊನೆ.
  4. (ಜ್ಯೋತಿಷ) ಕುಂಡಲಿಯ ಮೂಲೆ ಮನೆ.
  5. (ರೂಪಕವಾಗಿ) ದೃಷ್ಟಿ ಕೋನ; ವಿಷಯವನ್ನು ನೋಡುವ ನಿಲವು.
  6. (ಛಾಯಾ ಚಿತ್ರ ಮೊದಲಾದವನ್ನು ತೆಗೆಯುವ) ದಿಕ್ಕು.
ಪದಗುಚ್ಛ
  1. acute angle ಲಘುಕೋನ.
  2. adjacent angle ಪಾರ್ಶ್ವಕೋನ.
  3. alternate angle ಪರ್ಯಾಯ, ಏಕಾಂತರ–ಕೋನ.
  4. circular angle ವೃತ್ತಕೋನ.
  5. complementary angle ಪೂರಕ ಕೋನ.
  6. corresponding angle ಅನುರೂಪಕೋನ.
  7. external angle ಹೊರ, ಬಾಹ್ಯ–ಕೋನ.
  8. internal angle ಒಳ, ಅಂತರ, ಆಂತರಿಕ–ಕೋನ.
  9. obtuse angle ವಿಶಾಲಕೋನ.
  10. opposite angle ಎದುರುಕೋನ; ಅಭಿಮುಖ ಕೋನ.
  11. reflex angle ಪ್ರತ್ಯಾವರ್ತ ಕೋನ.
  12. right angle ಸಮಕೋನ.
  13. round angle ವೃತ್ತಕೋನ.
  14. straight angle ನೇರ, ಸರಳ–ಕೋನ.
  15. supplementary angle ಸರಳ ಪೂರಕ ಕೋನ.
  16. vertical angle ಶೃಂಗಕೋನ.