See also 1angle  3angle  4angle  5Angle
2angle ಆಂಗ್‍ಲ್‍
ಸಕರ್ಮಕ ಕ್ರಿಯಾಪದ
  1. ಓರೆಯಾಗಿ ನಡೆ; ಓರೆಯಾಗಿ ಇಡು.
  2. (ಆಡುಮಾತು) (ಸುದ್ದಿ ಮೊದಲಾದವನ್ನು) ನಿರ್ದಿಷ್ಟ ದೃಷ್ಟಿಕೋನದಿಂದ ನಿರೂಪಿಸು; ಓರೆಯಾಗಿ ನಿರೂಪಿಸು.