1yesterday
ಯೆಸ್ಟರ್ಡೇ
ನಾಮವಾಚಕ
- ನೆನ್ನೆ(ದಿನ): yesterday was her birthday ನೆನ್ನೆ ಅವಳ ಜನ್ಮದಿನ.
- ಕಳೆದ ಇತ್ತೀಚಿನ ದಿನ ಮೊದಲಾದವು: is but of yesterday ಅದು ತೀರಾ ಇತ್ತೀಚಿನದು.
ಪದಗುಚ್ಛ
- yesterday afternoon ನೆನ್ನೆ ಮಧ್ಯಾಹ್ನ.
- yesterday morning ನೆನ್ನೆ ಬೆಳಿಗ್ಗೆ.
2yesterday
ಯೆಸ್ಟರ್ಡೇ
ಕ್ರಿಯಾವಿಶೇಷಣ
- ನೆನ್ನೆ(ಯಂದು): arrived yesterday ನೆನ್ನೆ ಬಂದ.
- ತೀರ ಇತ್ತೀಚೆಗೆ.