See also 2yesterday
1yesterday ಯೆಸ್ಟರ್‍ಡೇ
ನಾಮವಾಚಕ
  1. ನೆನ್ನೆ(ದಿನ): yesterday was her birthday ನೆನ್ನೆ ಅವಳ ಜನ್ಮದಿನ.
  2. ಕಳೆದ ಇತ್ತೀಚಿನ ದಿನ ಮೊದಲಾದವು: is but of yesterday ಅದು ತೀರಾ ಇತ್ತೀಚಿನದು.
ಪದಗುಚ್ಛ
  1. yesterday afternoon ನೆನ್ನೆ ಮಧ್ಯಾಹ್ನ.
  2. yesterday morning ನೆನ್ನೆ ಬೆಳಿಗ್ಗೆ.