See also 2yearling
1yearling ಯಿಅರ್‍ಲಿಂಗ್‍, ಯರ್ಲಿಂಗ್‍
ನಾಮವಾಚಕ
  1. ಒಂದು ವರ್ಷಕ್ಕಿಂತ ಹೆಚ್ಚು ಮತ್ತು ಎರಡು ವರ್ಷಕ್ಕಿಂತ ಕಡಮೆ ವಯಸ್ಸಿನ ಪ್ರಾಣಿ.
  2. ಹುಟ್ಟಿದ ವರ್ಷ ಕಳೆದು ತರುವಾಯದ ವ್ಯಾವಹಾರಿಕ ವರ್ಷದಲ್ಲಿರುವ ಜೂಜುಕುದುರೆ ಮರಿ.
See also 1yearling
2yearling ಯಿಅರ್ಲಿಂಗ್‍, ಯರ್ಲಿಂಗ್‍
ಗುಣವಾಚಕ
  1. ಒಂದು ವರ್ಷದ; ಒಂದು ವರ್ಷ ಪ್ರಾಯದ: yearling heifer (ಹಸುವಿನ) ಒಂದು ವರ್ಷದ ಹೆಣ್ಣು ಕರು. yearling bride (ಮದುವೆ ನಿಶ್ಚಯವಾದ ಅನಂತರ) ಒಂದು ವರ್ಷ ವಧೂದೆಸೆಯಲ್ಲಿರುವವಳು.
  2. ಒಂದು ವರ್ಷದ ನಂತರ ಅವಧಿ ಮುಗಿದು ಹೋಗುವ; ಒಂದು ವರ್ಷ ಮಾತ್ರ ಸಿಂಧುವಾಗಿರುವ: yearling bonds ಒಂದು ವರ್ಷ ಅವಧಿಗೆ ಸೀಮಿತವಾದ ಸಾಲಪತ್ರಗಳು.