See also 1yearling
2yearling ಯಿಅರ್ಲಿಂಗ್‍, ಯರ್ಲಿಂಗ್‍
ಗುಣವಾಚಕ
  1. ಒಂದು ವರ್ಷದ; ಒಂದು ವರ್ಷ ಪ್ರಾಯದ: yearling heifer (ಹಸುವಿನ) ಒಂದು ವರ್ಷದ ಹೆಣ್ಣು ಕರು. yearling bride (ಮದುವೆ ನಿಶ್ಚಯವಾದ ಅನಂತರ) ಒಂದು ವರ್ಷ ವಧೂದೆಸೆಯಲ್ಲಿರುವವಳು.
  2. ಒಂದು ವರ್ಷದ ನಂತರ ಅವಧಿ ಮುಗಿದು ಹೋಗುವ; ಒಂದು ವರ್ಷ ಮಾತ್ರ ಸಿಂಧುವಾಗಿರುವ: yearling bonds ಒಂದು ವರ್ಷ ಅವಧಿಗೆ ಸೀಮಿತವಾದ ಸಾಲಪತ್ರಗಳು.