See also 2yawn
1yawn ಯಾನ್‍
ಅಕರ್ಮಕ ಕ್ರಿಯಾಪದ
  1. (ಬಿರುಕು ಮೊದಲಾದವುಗಳ ವಿಷಯದಲ್ಲಿ) ಅಗಲವಾಗಿ ಬಿಟ್ಟುಕೊಂಡಿರು; ಬಾಯಿಬಿಟ್ಟುಕೊಂಡಿರು; ಬಾಯಿ ತೆರೆದಿರು: a yawning gulf ಅಗಲವಾಗಿ ತೆರೆದ ಕಂದಕ, ಅಗಳು, ಕೊಲ್ಲಿ.
  2. (ಮನುಷ್ಯನ ಯಾ ಪ್ರಾಣಿಯ ವಿಷಯದಲ್ಲಿ) ಆಕಳಿಸು.
  3. ಆಕಳಿಸುತ್ತ ಹೇಳು.
See also 1yawn
2yawn ಯಾನ್‍
ನಾಮವಾಚಕ
  1. ಆಕಳಿಕೆ; ಜೃಂಭಣ.
  2. (ಆಡುಮಾತು) ಬೇಸರ ಹುಟ್ಟಿಸುವಂಥದು; ಆಕಳಿಕೆ ಬರಿಸುವಂಥ ಕೆಲಸ ಮೊದಲಾದವು.
  3. ಅಗಲವಾದ – ಕಂದಕ, ಅಗಳು, ಬಿರುಕು.