Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
yawn
1
yawn
ಯಾನ್
ಅಕರ್ಮಕ ಕ್ರಿಯಾಪದ
(ಬಿರುಕು ಮೊದಲಾದವುಗಳ ವಿಷಯದಲ್ಲಿ) ಅಗಲವಾಗಿ ಬಿಟ್ಟುಕೊಂಡಿರು; ಬಾಯಿಬಿಟ್ಟುಕೊಂಡಿರು; ಬಾಯಿ ತೆರೆದಿರು:
a yawning gulf
ಅಗಲವಾಗಿ ತೆರೆದ ಕಂದಕ, ಅಗಳು, ಕೊಲ್ಲಿ.
(ಮನುಷ್ಯನ ಯಾ ಪ್ರಾಣಿಯ ವಿಷಯದಲ್ಲಿ) ಆಕಳಿಸು.
ಆಕಳಿಸುತ್ತ ಹೇಳು.