xanthophyll ಸ್ಯಾನ್ತಹಿಲ್‍
ನಾಮವಾಚಕ

ಪೀತದ್ರವ್ಯ; ಹಣ್ಣೆಲೆಹಳದಿ; ಪತ್ರಪೀತ; ಶರತ್ಕಾಲದ ಕೆಲವು ಎಲೆಗಳಲ್ಲಿ ಹಳದಿಬಣ್ಣವುಂಟು ಮಾಡುವ, ಆಮ್ಲಜನಕವನ್ನುಳ್ಳ, ಕ್ಲೋರೋಹಿಲ್‍ ಜೊತೆಗಿರುವ ಹಲವಾರು ಕೆರಟನಾಯ್ಡ್‍ (carotenoid)ಗಳಲ್ಲಿ ಒಂದು.