carotenoid ಕರಾಟಿನಾಯ್ಡ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಕರಾಟಿನಾಯ್ಡ್‍; ಪ್ರಾಣಿಗಳ ಕೊಬ್ಬಿನಲ್ಲಿ ಹಾಗೂ ಕೆಲವು ಸಸ್ಯಗಳಲ್ಲಿ ಕಂಡುಬರುವ, ರಾಸಾಯನಿಕವಾಗಿ ಕ್ಯಾರಟೀನಿನ ವರ್ಗಕ್ಕೆ ಸೇರಿದ, ಕೆಂಪು ಯಾ ಹಳದಿ ವರ್ಣದ್ರವ್ಯ.