(ಅಮೆರಿಕನ್ ಪ್ರಯೋಗ) ದನಗಳನ್ನು ಕಾಯು.
ಕಾದಾಡು; ಕಚ್ಚಾಡು; ಜಗಳವಾಡು; ರಂಪಮಾಡು; ಗಟ್ಟಿಯಾಗಿ ಕೂಗಾಡುತ್ತ, ಬಯ್ಯುತ್ತ ವಾಗ್ವಾದ ನಡೆಸು.
ಕಾದಾಟ; ಕಚ್ಚಾಟ; ಜಗಳ; ವ್ಯಾಜ್ಯ; ಗಟ್ಟಿಯಾದ ಕೂಗಾಟ; ಬಯ್ಗುಳಗಳಿಂದ ಕೂಡಿದ ವಾಗ್ವಾದ.