See also 2wrangle
1wrangle ರ್ಯಾಂಗ(ಗ್‍)ಲ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ದನಗಳನ್ನು ಕಾಯು.

ಅಕರ್ಮಕ ಕ್ರಿಯಾಪದ

ಕಾದಾಡು; ಕಚ್ಚಾಡು; ಜಗಳವಾಡು; ರಂಪಮಾಡು; ಗಟ್ಟಿಯಾಗಿ ಕೂಗಾಡುತ್ತ, ಬಯ್ಯುತ್ತ ವಾಗ್ವಾದ ನಡೆಸು.