See also 2worse  3worse
1worse ವರ್ಸ್‍
ಗುಣವಾಚಕ
  1. ಕೆಟ್ಟ; ಕಡಿಮೆ ಗುಣದ ಯಾ ಮಟ್ಟದ.
  2. ಹೆಚ್ಚು ತೀವ್ರವಾದ ಯಾ ಕೆಟ್ಟದಾದ.
  3. ಆರೋಗ್ಯ ಇನ್ನೂ ಕೆಟ್ಟ.
  4. ಇನ್ನೂ ದುಃಖಕರವಾದ ಯಾ ದುರದೃಷ್ಟದ.
ಪದಗುಚ್ಛ
  1. none the worse for (ಒಂದರಿಂದ) ಕೆಟ್ಟ ಪರಿಣಾಮವಾಗದ.
  2. or worse ಅಥವಾ (ಅದಕ್ಕೆ ಬದಲಾಗಿ) ಅದಕ್ಕಿಂತ ಕೆಟ್ಟದಾದ.
  3. the worse for drink ಸಾಕಷ್ಟು ಕುಡಿದ; ತಕ್ಕಷ್ಟು ಅಮಲೇರಿದ.
  4. the worse for the wear ಬಳಸಿ ಜೀರ್ಣವಾದ ಯಾ ಹಾನಿಯಾದ.
  5. worse off
    1. ದುರದೃಷ್ಟದಲ್ಲಿರುವ.
    2. (ಮುಖ್ಯವಾಗಿ ಆರ್ಥಿಕವಾಗಿ) ದುಃಸ್ಥಿತಿಯಲ್ಲಿರುವ; ಕಷ್ಟದಲ್ಲಿರುವ.
See also 1worse  3worse
2worse ವರ್ಸ್‍
ಕ್ರಿಯಾವಿಶೇಷಣ
  1. ಅನಾರೋಗ್ಯದಲ್ಲಿ; ಆರೋಗ್ಯ ಕೆಟ್ಟು.
  2. ಇನ್ನೂ ತೀವ್ರವಾಗಿ ಯಾ ಕಳವಳಕಾರಿಯಾಗಿ.
ಪದಗುಚ್ಛ
  1. none the worse for ಅದರಿಂದೇನೂ ಹೆಚ್ಚು ಕೇಡಾಗಿರದೆ, ಹಾನಿಯಾಗದೆ.
  2. worse and worse
    1. ಹೆಚ್ಚುಹೆಚ್ಚು – ತೀವ್ರವಾಗಿ, ಕೆಡುತ್ತಾ.
    2. ಆರೋಗ್ಯ ಹೆಚ್ಚುಹೆಚ್ಚು ಕೆಡುತ್ತಾ.
See also 1worse  2worse
3worse ವರ್ಸ್‍
ನಾಮವಾಚಕ

ಹೆಚ್ಚು – ಹೊಲಸು, ಕೆಡುಕು, ಕೆಟ್ಟದ್ದು, ಹಾಳಾಗಿರುವಂಥದು: but worse followed ಅದಾದ ಮೇಲೆ ಇನ್ನೂ ಹೆಚ್ಚು ಕೆಟ್ಟದ್ದು ನಡೆಯಿತು.

ಪದಗುಚ್ಛ
  1. from bad to worse ಕೆಟ್ಟದ್ದು ಇನ್ನೂ ಹೆಚ್ಚು ಕೆಟ್ಟಿತು; ಪರಿಸ್ಥಿತಿ ಇನ್ನೂ ಹೊಲಸಾಯಿತು.
  2. change for the worse ಇನ್ನೂ ಹೆಚ್ಚು ಹದಗೆಟ್ಟಿದ್ದಕ್ಕೆ ಬದಲಾವಣೆ; ಬದಲಾವಣೆಯಿಂದ ಇನ್ನೂ ಹೆಚ್ಚು ಕೆಟ್ಟಸ್ಥಿತಿ ಉದ್ಭವಿಸಿತು.
  3. do worse ಅದಕ್ಕಿಂತಲೂ ಹೆಚ್ಚು ಕೆಟ್ಟದ್ದನ್ನು ಮಾಡು.
  4. or worse ಅಥವಾ (ಅದಕ್ಕೆ ಬದಲಾಗಿ) ಇನ್ನೂ ಹೆಚ್ಚು ಕೆಟ್ಟದ್ದು.
  5. the worse ಸೋಲು; ಅಪಜಯ.