See also 1worse  2worse
3worse ವರ್ಸ್‍
ನಾಮವಾಚಕ

ಹೆಚ್ಚು – ಹೊಲಸು, ಕೆಡುಕು, ಕೆಟ್ಟದ್ದು, ಹಾಳಾಗಿರುವಂಥದು: but worse followed ಅದಾದ ಮೇಲೆ ಇನ್ನೂ ಹೆಚ್ಚು ಕೆಟ್ಟದ್ದು ನಡೆಯಿತು.

ಪದಗುಚ್ಛ
  1. from bad to worse ಕೆಟ್ಟದ್ದು ಇನ್ನೂ ಹೆಚ್ಚು ಕೆಟ್ಟಿತು; ಪರಿಸ್ಥಿತಿ ಇನ್ನೂ ಹೊಲಸಾಯಿತು.
  2. change for the worse ಇನ್ನೂ ಹೆಚ್ಚು ಹದಗೆಟ್ಟಿದ್ದಕ್ಕೆ ಬದಲಾವಣೆ; ಬದಲಾವಣೆಯಿಂದ ಇನ್ನೂ ಹೆಚ್ಚು ಕೆಟ್ಟಸ್ಥಿತಿ ಉದ್ಭವಿಸಿತು.
  3. do worse ಅದಕ್ಕಿಂತಲೂ ಹೆಚ್ಚು ಕೆಟ್ಟದ್ದನ್ನು ಮಾಡು.
  4. or worse ಅಥವಾ (ಅದಕ್ಕೆ ಬದಲಾಗಿ) ಇನ್ನೂ ಹೆಚ್ಚು ಕೆಟ್ಟದ್ದು.
  5. the worse ಸೋಲು; ಅಪಜಯ.