See also 2wattle  3wattle
1wattle ವಾಟ್ಲ್‍
ನಾಮವಾಚಕ
  1. ವಾಟ್‍ಲ್‍; ತಡಿಕೆ; ತಟ್ಟಿ; ಹಂದರು; (ಬೇಲಿ, ಗೋಡೆಗಳು, ಛಾವಣಿಗಳು ಇವುಗಳನ್ನು ಕಟ್ಟುವುದಕ್ಕಾಗಿ ಮಾಡಿದ) ಕಡ್ಡಿರೆಂಬೆಗಳ ಹೆಣಿಗೆ.
  2. (ಏಕವಚನ ಯಾ ಬಹುವಚನದಲ್ಲಿ) (ತಡಿಕೆ ಹೆಣೆಯುವ) ಕಡ್ಡಿ; ರೆಂಬೆ.
  3. (ಆಸ್ಟ್ರೇಲಿಯ) (ತಡಿಕೆಗಳಿಗೆ ರೆಂಬೆಗಳನ್ನೊದಗಿಸುವ, ತೊಗಲು ಮೆದುಮಾಡುವುದರಲ್ಲಿ ಬಳಸುವ, ತೊಗಟೆಯುಳ್ಳ, ಆಸ್ಟ್ರೇಲಿಯದ ರಾಷ್ಟ್ರಲಾಂಛನವಾಗಿ ಬಳಸುವ, ಹೊಂಬಣ್ಣದ ಹೂವುಗಳನ್ನು ಬಿಡುವ) ಒಂದು ಬಗೆಯ ಜಾಲಿಯ ಮರ.
  4. (ಪ್ರಾಂತೀಯ ಪ್ರಯೋಗ) ತಡಿಕೆ ಬೇಲಿ.
ಪದಗುಚ್ಛ

wattle and daub ಮಣ್ಣುಮೆತ್ತಿದ ತಡಿಕೆ; ತಡಿಕೆ ಗೋಡೆ.

See also 1wattle  3wattle
2wattle ವಾಟ್ಲ್‍
ಸಕರ್ಮಕ ಕ್ರಿಯಾಪದ
  1. ತಡಿಕೆ, ತಟ್ಟಿ, ಹಂದರು – ಮಾಡು, ಕಟ್ಟು.
  2. ಕಡ್ಡಿ, ರೆಂಬೆ, ಮೊದಲಾದವನ್ನು ಹೆಣೆ.
  3. ತಡಿಕೆಯಿಂದ – ಮುಚ್ಚು, ಆವರಣ ಹಾಕು, ಬೇಲಿ ಕಟ್ಟು.
See also 1wattle  2wattle
3wattle ವಾಟ್ಲ್‍
ನಾಮವಾಚಕ
  1. ತೊಂಗುದೊಗಲು; ಜೋಲುದೊವಲು; (ಟರ್ಕಿ ಕೋಳಿ ಮೊದಲಾದ ಕೆಲವು ಬಗೆಯ ಹಕ್ಕಿಗಳ ತಲೆಯ ಮೇಲೂ ಕುತ್ತಿಗೆಯಲ್ಲೂ ಇರುವ) ಜೋಲಾಡುವ ಮಾಂಸಲ ಭಾಗ.
  2. = $^1$barb(1).