Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
wattle
3
wattle
1
wattle
ವಾಟ್ಲ್
ನಾಮವಾಚಕ
ವಾಟ್ಲ್; ತಡಿಕೆ; ತಟ್ಟಿ; ಹಂದರು; (ಬೇಲಿ, ಗೋಡೆಗಳು, ಛಾವಣಿಗಳು ಇವುಗಳನ್ನು ಕಟ್ಟುವುದಕ್ಕಾಗಿ ಮಾಡಿದ) ಕಡ್ಡಿರೆಂಬೆಗಳ ಹೆಣಿಗೆ.
(ಏಕವಚನ ಯಾ ಬಹುವಚನದಲ್ಲಿ) (ತಡಿಕೆ ಹೆಣೆಯುವ) ಕಡ್ಡಿ; ರೆಂಬೆ.
(ಆಸ್ಟ್ರೇಲಿಯ) (ತಡಿಕೆಗಳಿಗೆ ರೆಂಬೆಗಳನ್ನೊದಗಿಸುವ, ತೊಗಲು ಮೆದುಮಾಡುವುದರಲ್ಲಿ ಬಳಸುವ, ತೊಗಟೆಯುಳ್ಳ, ಆಸ್ಟ್ರೇಲಿಯದ ರಾಷ್ಟ್ರಲಾಂಛನವಾಗಿ ಬಳಸುವ, ಹೊಂಬಣ್ಣದ ಹೂವುಗಳನ್ನು ಬಿಡುವ) ಒಂದು ಬಗೆಯ ಜಾಲಿಯ ಮರ.
(ಪ್ರಾಂತೀಯ ಪ್ರಯೋಗ) ತಡಿಕೆ ಬೇಲಿ.
ಪದಗುಚ್ಛ
wattle and daub
ಮಣ್ಣುಮೆತ್ತಿದ ತಡಿಕೆ; ತಡಿಕೆ ಗೋಡೆ.