Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
vomit
1
vomit
ವಾಮಿಟ್
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ
vomited;
ವರ್ತಮಾನ ಕೃದಂತ
ವಮನ, ವಾಂತಿ – ಮಾಡು; ಕಕ್ಕು; ಕಾರು.
(ಜ್ವಾಲಾಮುಖಿ, ಹೊಗೆಕೊಳವೆ, ಮೊದಲಾದವುಗಳ ವಿಷಯದಲ್ಲಿ) (ರಭಸದಿಂದ) ಕಾರು; ಹೊರಗೆಸೆ.
See also
1
vomit
2
vomit
ವಾಮಿಟ್
ನಾಮವಾಚಕ
ವಾಂತಿ; ವಾಂತಿಯಾದದ್ದು; ವಮನ.
(ಪ್ರಾಚೀನ ಪ್ರಯೋಗ) ವಾಮಕ; ವಮನಕಾರಕ; ವಾಂತಿ ಮಾಡಿಸುವ ಔಷಧ.
ಪದಗುಚ್ಛ
black vomit
ಕಪು ವಾಂತಿ; ಕಾಮಾಲೆರೋಗದಲ್ಲಿ ವಾಂತಿಯಾಗುವ ಕಪು ಪದಾರ್ಥ.