See also 1vomit
2vomit ವಾಮಿಟ್‍
ನಾಮವಾಚಕ
  1. ವಾಂತಿ; ವಾಂತಿಯಾದದ್ದು; ವಮನ.
  2. (ಪ್ರಾಚೀನ ಪ್ರಯೋಗ) ವಾಮಕ; ವಮನಕಾರಕ; ವಾಂತಿ ಮಾಡಿಸುವ ಔಷಧ.
ಪದಗುಚ್ಛ

black vomit ಕಪು ವಾಂತಿ; ಕಾಮಾಲೆರೋಗದಲ್ಲಿ ವಾಂತಿಯಾಗುವ ಕಪು ಪದಾರ್ಥ.