See also 2vintage
1vintage ವಿಂಟಿಜ್‍
ನಾಮವಾಚಕ
  1. ದ್ರಾಕ್ಷಿಸುಗ್ಗಿಯ ಒಟ್ಟು ಫಸಲು.
  2. ಸುಗ್ಗಿದ್ರಾಕ್ಷಿಯಿಂದ ತಯಾರಿಸಿದ ವೈನು.
  3. ವೈನ್‍ ಮಾಡಲು ಸುಗ್ಗಿದ್ರಾಕ್ಷಿಯ ಸಂಗ್ರಹಣೆ.
  4. ದ್ರಾಕ್ಷಿ ಸಂಗ್ರಹಣೆಯ ಕಾಲ.
  5. ನಿರ್ದಿಷ್ಟ ವರ್ಷದಲ್ಲಿ ಯಾ ಜಿಲ್ಲೆಯಲ್ಲಿ ತಯಾರಿಸಿದ ಉತ್ತಮದರ್ಜೆಯ, ಶ್ರೇಷ್ಠಗುಣದ ವೈನು.
  6. ವಸ್ತು ಮೊದಲಾದವನ್ನು ತಯಾರಿಸಿದ ನಿರ್ದಿಷ್ಟ ವರ್ಷ, ತಯಾರಿಕೆ ವರ್ಷ, ಮೊದಲಾದವು.
  7. ನಿರ್ದಿಷ್ಟ ವರ್ಷ ಮೊದಲಾದವುಗಳಲ್ಲಿ ತಯಾರಿಸಿದ ಪದಾರ್ಥ ಮೊದಲಾದವು.
  8. (ಕಾವ್ಯಪ್ರಯೋಗ ಯಾ ರೂಪಕವಾಗಿ) ವೈನು.
See also 1vintage
2vintage ವಿಂಟಿಜ್‍
ಗುಣವಾಚಕ
  1. (ಮುಖ್ಯವಾಗಿ ಹಿಂದಿನ ಕಾಲದ ಯಾ ವ್ಯಕ್ತಿಯೊಬ್ಬನ ಸಾಧನೆಯ ಅತ್ಯುಚ್ಚ ಅವಧಿಯಲ್ಲಿ ಮಾಡಿದ) ಶ್ರೇಷ್ಠ, ಉನ್ನತ, ಅತ್ಯುತ್ತಮ – ಗುಣದ.
  2. ಹಿಂದಿನ – ಋತುವಿನ, ಅವಧಿಯ, ಕಾಲದ.