1vintage
ವಿಂಟಿಜ್
ನಾಮವಾಚಕ
- ದ್ರಾಕ್ಷಿಸುಗ್ಗಿಯ ಒಟ್ಟು ಫಸಲು.
- ಸುಗ್ಗಿದ್ರಾಕ್ಷಿಯಿಂದ ತಯಾರಿಸಿದ ವೈನು.
- ವೈನ್ ಮಾಡಲು ಸುಗ್ಗಿದ್ರಾಕ್ಷಿಯ ಸಂಗ್ರಹಣೆ.
- ದ್ರಾಕ್ಷಿ ಸಂಗ್ರಹಣೆಯ ಕಾಲ.
- ನಿರ್ದಿಷ್ಟ ವರ್ಷದಲ್ಲಿ ಯಾ ಜಿಲ್ಲೆಯಲ್ಲಿ ತಯಾರಿಸಿದ ಉತ್ತಮದರ್ಜೆಯ, ಶ್ರೇಷ್ಠಗುಣದ ವೈನು.
- ವಸ್ತು ಮೊದಲಾದವನ್ನು ತಯಾರಿಸಿದ ನಿರ್ದಿಷ್ಟ ವರ್ಷ, ತಯಾರಿಕೆ ವರ್ಷ, ಮೊದಲಾದವು.
- ನಿರ್ದಿಷ್ಟ ವರ್ಷ ಮೊದಲಾದವುಗಳಲ್ಲಿ ತಯಾರಿಸಿದ ಪದಾರ್ಥ ಮೊದಲಾದವು.
- (ಕಾವ್ಯಪ್ರಯೋಗ ಯಾ ರೂಪಕವಾಗಿ) ವೈನು.