1valetudinarian
![ವ್ಯಾಲಿಟ್ಯೂಡಿನೇರಿಅನ್](https://uni-mysore.ac.in/mlrccdictionary/public/images/V/pronunciation/vid103.png)
ಗುಣವಾಚಕ
- ದೃಢಾರೋಗ್ಯವಿಲ್ಲದ; ರೋಗಿಷ್ಠ; ಕಾಯಿಲೆಯ; ನಿತ್ಯರೋಗಿಯಾದ.
- ಆರೋಗ್ಯಹೊಂದಲು ಬಯಸುತ್ತಿರುವ; ಆರೋಗ್ಯಾಕಾಂಕ್ಷಿಯಾದ.
- ತನ್ನ ಆರೋಗ್ಯದ ವಿಷಯದಲ್ಲಿ ಸದಾ ಕಳವಳಪಡುತ್ತಿರುವ; ತನಗೆ ಒಂದಲ್ಲ ಒಂದು ರೋಗವಿದೆಯೆಂದು ಆತಂಕಪಡುತ್ತಲೇ ಇರುವ; ಇಲ್ಲಸಲ್ಲದ ರೋಗವಿದೆಯೆಂದು ಶಂಕಿಸುತ್ತಲೇ ಇರುವ.
2valetudinarian
![ವ್ಯಾಲಿಟ್ಯೂಡಿನೇರಿಅನ್](https://uni-mysore.ac.in/mlrccdictionary/public/images/V/pronunciation/vid104.png)
ನಾಮವಾಚಕ
- ರೋಗಿಷ್ಠ; ನಿತ್ಯರೋಗಿ.
- ಆರೋಗ್ಯಾಕಾಂಕ್ಷಿ; ಆರೋಗ್ಯಾಭಿಲಾಷಿ.
- ತನ್ನ ಆರೋಗ್ಯದ ಬಗ್ಗೆ ಅತಿ ಶಂಕೆಯುಳ್ಳವನು; ಒಂದಲ್ಲ ಒಂದು ರೋಗವಿದೆಯೆಂದು ಕಳವಳಪಡುತ್ತಲೇ ಇರುವವನು.