2valetudinarian ವ್ಯಾಲಿಟ್ಯೂಡಿನೇರಿಅನ್‍
ನಾಮವಾಚಕ
  1. ರೋಗಿಷ್ಠ; ನಿತ್ಯರೋಗಿ.
  2. ಆರೋಗ್ಯಾಕಾಂಕ್ಷಿ; ಆರೋಗ್ಯಾಭಿಲಾಷಿ.
  3. ತನ್ನ ಆರೋಗ್ಯದ ಬಗ್ಗೆ ಅತಿ ಶಂಕೆಯುಳ್ಳವನು; ಒಂದಲ್ಲ ಒಂದು ರೋಗವಿದೆಯೆಂದು ಕಳವಳಪಡುತ್ತಲೇ ಇರುವವನು.