See also 2upstage  3upstage
1upstage ಅಪ್‍ಸ್ಟೇಜ್‍
ಕ್ರಿಯಾವಿಶೇಷಣ
  1. ರಂಗಸ್ಥಳದ ಹಿಂಭಾಗದಲ್ಲಿ; ಹಿಂರಂಗದಲ್ಲಿ.
  2. ಜಂಬದಿಂದ; ದೊಡ್ಡಸ್ತಿಕೆಯಿಂದ; ಸ್ವಪ್ರತಿಷ್ಠೆಯಿಂದ.
See also 1upstage  3upstage
2upstage ಅಪ್‍ಸ್ಟೇಜ್‍
ಗುಣವಾಚಕ
  1. ರಂಗಸ್ಥಳದ ಹಿಂಭಾಗದ, ಹಿಂದುಗಡೆಯ.
  2. ಜಂಬದ; ದೊಡ್ಡಸ್ತಿಕೆಯ; ಸ್ವಪ್ರತಿಷ್ಠೆಯ.
See also 1upstage  2upstage
3upstage ಅಪ್‍ಸ್ಟೇಜ್‍
ಸಕರ್ಮಕ ಕ್ರಿಯಾಪದ
  1. (ನಟನ ವಿಷಯದಲ್ಲಿ) (ಇನ್ನೊಬ್ಬ ನಟನನ್ನು ಪ್ರೇಕ್ಷಕರಿಗೆ ವಿಮುಖನಾಗುವಂತೆ, ಬೆನ್ನು ತಿರುಗಿಸುವಂತೆ ಮಾಡಲು ತಾನು) ರಂಗದ ಹಿಂಭಾಗಕ್ಕೆ, ಹಿಂದುಗಡೆಯ ಭಾಗಕ್ಕೆ – ಸರಿ, ಹೋಗು, ಚಲಿಸು.
  2. ಎಲ್ಲರ ದೃಷ್ಟಿಯನ್ನು (ಬೇರೊಬ್ಬನ ಕಡೆಯಿಂದ) ತನ್ನ ಕಡೆಗೆ – ಸೆಳೆದುಕೊ; ತಿರುಗುವಂತೆ ಮಾಡಿಕೊ.
  3. (ಒಬ್ಬನನ್ನು) ಮೀರಿಸು; ಅತಿಶಯಿಸಿ ಬೆಳಗು; ಮೀರಿ ಪ್ರಕಾಶಿಸು.