3upstage
ಅಪ್ಸ್ಟೇಜ್
ಸಕರ್ಮಕ ಕ್ರಿಯಾಪದ
- (ನಟನ ವಿಷಯದಲ್ಲಿ) (ಇನ್ನೊಬ್ಬ ನಟನನ್ನು ಪ್ರೇಕ್ಷಕರಿಗೆ ವಿಮುಖನಾಗುವಂತೆ, ಬೆನ್ನು ತಿರುಗಿಸುವಂತೆ ಮಾಡಲು ತಾನು) ರಂಗದ ಹಿಂಭಾಗಕ್ಕೆ, ಹಿಂದುಗಡೆಯ ಭಾಗಕ್ಕೆ – ಸರಿ, ಹೋಗು, ಚಲಿಸು.
- ಎಲ್ಲರ ದೃಷ್ಟಿಯನ್ನು (ಬೇರೊಬ್ಬನ ಕಡೆಯಿಂದ) ತನ್ನ ಕಡೆಗೆ – ಸೆಳೆದುಕೊ; ತಿರುಗುವಂತೆ ಮಾಡಿಕೊ.
- (ಒಬ್ಬನನ್ನು) ಮೀರಿಸು; ಅತಿಶಯಿಸಿ ಬೆಳಗು; ಮೀರಿ ಪ್ರಕಾಶಿಸು.