unhuman ಅನ್‍ಹ್ಯೂಮನ್‍
ಗುಣವಾಚಕ
  1. = inhuman.
  2. ಮನುಷ್ಯಾತೀತ; ಅತಿಮಾನುಷ; ದಿವ್ಯ; ಮನುಷ್ಯಶಕ್ತಿಗೆ ಮೀರಿದ.
  3. ಮನುಷ್ಯೇತರ; ಮನುಷ್ಯಕುಲಕ್ಕೆ ಸೇರಿರದ.