inhuman ಇನ್‍ಹ್ಯೂಮನ್‍
ಗುಣವಾಚಕ
  1. (ವ್ಯಕ್ತಿ, ನಡತೆ, ಮೊದಲಾದವುಗಳ ವಿಷಯದಲ್ಲಿ) ಅಮಾನವೀಯ; ಅಮಾನುಷ; ಪಾಶವೀ; ನಿಷ್ಕರುಣ; ಕ್ರೂರ; ನಿರ್ದಯ; ರಾಕ್ಷಸೀಯ; ನೃಶಂಸ; ಪಶುಪ್ರಾಯವಾದ.
  2. ಮಾನವೇತರ; ಮನುಷ್ಯಭಿನ್ನ; ಮಾನವ ಭಿನ್ನ; ಸಾಧಾರಣ ಮಾನವಮಾದರಿಗೆ ಸೇರದ: nature is rather inhuman and artificial in Paris ಪ್ಯಾರಿಸ್ಸಿನಲ್ಲಿ ನಿಸರ್ಗ ಸ್ವಲ್ಪಮಟ್ಟಿಗೆ ಮಾನವಭಿನ್ನವೂ ಕೃತಕವೂ ಆಗಿದೆ.