Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
ultramarine
1
ultramarine
ಅಲ್ಟ್ರಮರೀನ್
ಗುಣವಾಚಕ
(ಪ್ರಾಚೀನ ಪ್ರಯೋಗ) ಸಮುದ್ರದಾಚೆಯಿರುವ; ಸಾಗರೋತ್ತರದ.
ಉಜ್ಜ್ವಲ ನೀಲವರ್ಣದ.
See also
1
ultramarine
2
ultramarine
ಅಲ್ಟ್ರಮರೀನ್
ನಾಮವಾಚಕ
ನೀಲಮಣಿಯಿಂದ ತಯಾರಿಸಿದ ಉಜ್ಜ್ವಲ ನೀಲವರ್ಣದ್ರವ್ಯ.
ಪುಡಿಮಾಡಿ ಕಾಯಿಸಿದ ಜೇಡಿಮಣ್ಣು, ಸೋಡಿಯಂ ಕಾರ್ಬೊನೇಟ್, ಗಂಧಕ ಮತ್ತು ರಾಳದಿಂದ ತಯಾರಿಸಿದ, ಅದೇ ರೀತಿಯ ವರ್ಣದ್ರವ್ಯ.
ಉಜ್ಜ್ವಲ ನೀಲವರ್ಣ.