See also 1ultramarine
2ultramarine ಅಲ್‍ಟ್ರಮರೀನ್‍
ನಾಮವಾಚಕ
  1. ನೀಲಮಣಿಯಿಂದ ತಯಾರಿಸಿದ ಉಜ್ಜ್ವಲ ನೀಲವರ್ಣದ್ರವ್ಯ.
  2. ಪುಡಿಮಾಡಿ ಕಾಯಿಸಿದ ಜೇಡಿಮಣ್ಣು, ಸೋಡಿಯಂ ಕಾರ್ಬೊನೇಟ್‍, ಗಂಧಕ ಮತ್ತು ರಾಳದಿಂದ ತಯಾರಿಸಿದ, ಅದೇ ರೀತಿಯ ವರ್ಣದ್ರವ್ಯ.
  3. ಉಜ್ಜ್ವಲ ನೀಲವರ್ಣ.