See also 2twit
1twit ಟ್ವಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ twitted; ವರ್ತಮಾನ ಕೃದಂತ twitting).
  1. (ಸಾಮಾನ್ಯವಾಗಿ ವಿನೋದವಾಗಿ) ಮೂದಲಿಸು; ಹಂಗಿಸು; ಛೇಡಿಸು.
  2. (ಲಘುವಾಗಿ) ಬಯ್ಯಿ; ಆಕ್ಷೇಪಿಸು.
See also 1twit
2twit ಟ್ವಿಟ್‍
ನಾಮವಾಚಕ
  1. ಅವಿವೇಕಿ; ದಡ್ಡ.
  2. ಪಿರಿಕಿ ಸ್ವಭಾವ(ಸ್ಥಿತಿ); ದಿಗಿಲು ಬೀಳುವ, ರೇಗುವ–ಪ್ರವೃತ್ತಿ.