See also 2twit
1twit ಟ್ವಿಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ twitted; ವರ್ತಮಾನ ಕೃದಂತ twitting).
  1. (ಸಾಮಾನ್ಯವಾಗಿ ವಿನೋದವಾಗಿ) ಮೂದಲಿಸು; ಹಂಗಿಸು; ಛೇಡಿಸು.
  2. (ಲಘುವಾಗಿ) ಬಯ್ಯಿ; ಆಕ್ಷೇಪಿಸು.