See also 2tweak
1tweak ಟ್ವೀಕ್‍
ಸಕರ್ಮಕ ಕ್ರಿಯಾಪದ
  1. ಚಿವುಟು; ಚಿಗುಟು; ನುಲಿಚು.
  2. ನುಲಿಚಿ ತಟಕ್ಕನೆ ಎಳೆ.
  3. (ಯಂತ್ರ ವ್ಯವಸ್ಥೆಗೆ) ಸೂಕ್ಷ್ಮ ಹೊಂದಾಣಿಕೆ ಮಾಡು; ಸೂಕ್ಷ್ಮವಾಗಿ ಸರಿಹೊಂದಿಸು, ಸರಿಪಡಿಸು.
See also 1tweak
2tweak ಟ್ವೀಕ್‍
ನಾಮವಾಚಕ
  1. ಚಿವುಟು(ವುದು); ಚಿಗುಟುವುದು.
  2. ನುಲಿಚಿ ತಟಕ್ಕನೆ ಎಳೆಯುವುದು.
  3. (ಯಂತ್ರ ವ್ಯವಸ್ಥೆಗೆ ಮಾಡುವ) ಸೂಕ್ಷ್ಮ–ಹೊಂದಾಣಿಕೆ, ಸರಿಪಡಿಕೆ; ಯಂತ್ರವನ್ನು ಉಪಾಯವಾಗಿ ಸರಿಪಡಿಸುವುದು ಯಾ ಸರಿಹೊಂದಿಸುವುದು.