See also 2tweak
1tweak ಟ್ವೀಕ್‍
ಸಕರ್ಮಕ ಕ್ರಿಯಾಪದ
  1. ಚಿವುಟು; ಚಿಗುಟು; ನುಲಿಚು.
  2. ನುಲಿಚಿ ತಟಕ್ಕನೆ ಎಳೆ.
  3. (ಯಂತ್ರ ವ್ಯವಸ್ಥೆಗೆ) ಸೂಕ್ಷ್ಮ ಹೊಂದಾಣಿಕೆ ಮಾಡು; ಸೂಕ್ಷ್ಮವಾಗಿ ಸರಿಹೊಂದಿಸು, ಸರಿಪಡಿಸು.