See also 2tun
1tun ಟನ್‍
ನಾಮವಾಚಕ

ಟನ್‍:

  1. (ಮದ್ಯ, ಬಿಯರು, ಮೊದಲಾದವುಗಳ) ದೊಡ್ಡ ಪೀಪಾಯಿ.
  2. 252 ಮದ್ಯ ಗ್ಯಾಲನ್ನುಗಳಿಗೆ ಸಮಾನವಾದ ಅಳತೆ, ಪ್ರಮಾಣ.
  3. ಸಾರಾಯಿ ಹುಳಿಯಿಸುವ ತೊಟ್ಟಿ.
See also 1tun
2tun ಟನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tunned; ವರ್ತಮಾನ ಕೃದಂತ tunning).

(ಮದ್ಯ ಮೊದಲಾದವನ್ನು) ದೊಡ್ಡ ಪೀಪಾಯಿಯಲ್ಲಿ ತುಂಬಉ; ತೊಟ್ಟಿಯಲ್ಲಿ ತುಂಬಿಡು.