See also 1tun
2tun ಟನ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ tunned; ವರ್ತಮಾನ ಕೃದಂತ tunning).

(ಮದ್ಯ ಮೊದಲಾದವನ್ನು) ದೊಡ್ಡ ಪೀಪಾಯಿಯಲ್ಲಿ ತುಂಬಉ; ತೊಟ್ಟಿಯಲ್ಲಿ ತುಂಬಿಡು.