See also 2tuft
1tuft ಟಹ್ಟ್‍
ನಾಮವಾಚಕ
    1. ಜುಟ್ಟು; ಶಿಖೆ.
    2. (ದಾರ, ಹಲ್ಲು, ಗರಿ, ಕೂದಲು, ಮೊದಲಾದವುಗಳ) ಕಟ್ಟು; ಕುಚ್ಚು; ಗೊಂಚಲು; ತುರಾಯಿ.
  1. (ಅಂಗರಚನಾಶಾಸ್ತ್ರ) ಸಣ್ಣ ರಕ್ತನಾಳಗಳ–ಗುಚ್ಫ, ಗೊಂಚಲು.
  2. (ಪ್ರಾಚೀನ ಪ್ರಯೋಗ) ಕೆಳದುಟಿಯ ಮೊನೆಗಡ್ಡ ಯಾ ಕುಚ್ಚುಗಡ್ಡ.
  3. (ಪ್ರಾಚೀನ ಪ್ರಯೋಗ) (ಹಿಂದೆ ಟೋಪಿಯ ಮೇಲೆ ಕುಚ್ಚು ಇರುತ್ತಿದ್ದ) ಪದವಿಪೂರ್ವ, ಶ್ರೀಮಂತ ವಿದ್ಯಾರ್ಥಿ.
See also 1tuft
2tuft ಟಹ್ಟ್‍
ಸಕರ್ಮಕ ಕ್ರಿಯಾಪದ
  1. ಕುಚ್ಚು ಅಳವಡಿಸು; ಕುಚ್ಚು ಹಾಕಿ ಅಲಂಕರಿಸು.
  2. (ಮೆತ್ತೆ ಮೊದಲಾದವುಗಳಲ್ಲಿ) (ಸಮದೂರಗಳಲ್ಲಿ ಮೇಲ್ಮುದಇಂದ ಕೆಳಮುಖಕ್ಕೆ ದಾರ ಹೊಗಿಸಿ) ಕುಳಿಮಾಡು; ಟಾಕುಹಾಕು.
ಅಕರ್ಮಕ ಕ್ರಿಯಾಪದ

ಗೊಂಚಲಾಗಿ ಬೆಳೆ; ಕುಚ್ಚಾಗಿ ಬೆಳೆ.