See also 2tuft
1tuft ಟಹ್ಟ್‍
ನಾಮವಾಚಕ
    1. ಜುಟ್ಟು; ಶಿಖೆ.
    2. (ದಾರ, ಹಲ್ಲು, ಗರಿ, ಕೂದಲು, ಮೊದಲಾದವುಗಳ) ಕಟ್ಟು; ಕುಚ್ಚು; ಗೊಂಚಲು; ತುರಾಯಿ.
  1. (ಅಂಗರಚನಾಶಾಸ್ತ್ರ) ಸಣ್ಣ ರಕ್ತನಾಳಗಳ–ಗುಚ್ಫ, ಗೊಂಚಲು.
  2. (ಪ್ರಾಚೀನ ಪ್ರಯೋಗ) ಕೆಳದುಟಿಯ ಮೊನೆಗಡ್ಡ ಯಾ ಕುಚ್ಚುಗಡ್ಡ.
  3. (ಪ್ರಾಚೀನ ಪ್ರಯೋಗ) (ಹಿಂದೆ ಟೋಪಿಯ ಮೇಲೆ ಕುಚ್ಚು ಇರುತ್ತಿದ್ದ) ಪದವಿಪೂರ್ವ, ಶ್ರೀಮಂತ ವಿದ್ಯಾರ್ಥಿ.