See also 2tucker
1tucker ಟಕರ್‍
ನಾಮವಾಚಕ
  1. (ಚರಿತ್ರೆ) (ಇಂಗ್ಲೆಂಡಿನಲ್ಲಿ 17-18ನೆಯ ಶತಮಾನಗಳ ಹೆಂಗಸರ ಉಡುಪಿನಲ್ಲಿ, ಕತ್ತು ಭುಜಗಳನ್ನು ಮುಚ್ಚುತ್ತಿದ್ದ) ಬಟ್ಟೆಪಟ್ಟಿ, ಸರಿಗೆ, ಮೊದಲಾದವು: best bib and tucker ಒಳ್ಳೆಯ ಉಡುಪು, ಹಬ್ಬದ ಬಟ್ಟೆ.
  2. (ಹೊಲಿಗೆಯಂತ್ರದಲ್ಲಿ) ಟಕ್ಕು ಹೊಲಿಯುವ ಭಾಗ.
  3. (ಆಸ್ಟ್ರೇಲಿಯ) (ಆಡುಮಾತು) ತಿಂಡಿ; ಊಟ; ಆಹಾರ.
  4. ಮಡಿಕೆ ಮಾಡುವ, ನೆರಿಗೆ ಹಿಡಿಯುವ–ವಸ್ತು ಯಾ ವ್ಯಕ್ತಿ.
See also 1tucker
2tucker ಟಕರ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) (ಆಡುಮಾತು) (ಮುಖ್ಯವಾಗಿ ಕರ್ಮಣಿಪ್ರಯೋಗದಲ್ಲಿ) ಸುಸ್ತಾಗು; ಆಯಾಸಗೊಳ್ಳು; ಬೇಸರಗೊಳ್ಳು.

ಪದಗುಚ್ಛ

tucker out = 2tucker.