Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
tucker
1
tucker
ಟಕರ್
ನಾಮವಾಚಕ
(ಚರಿತ್ರೆ) (ಇಂಗ್ಲೆಂಡಿನಲ್ಲಿ
17-18
ನೆಯ ಶತಮಾನಗಳ ಹೆಂಗಸರ ಉಡುಪಿನಲ್ಲಿ, ಕತ್ತು ಭುಜಗಳನ್ನು ಮುಚ್ಚುತ್ತಿದ್ದ) ಬಟ್ಟೆಪಟ್ಟಿ, ಸರಿಗೆ, ಮೊದಲಾದವು:
best bib and tucker
ಒಳ್ಳೆಯ ಉಡುಪು, ಹಬ್ಬದ ಬಟ್ಟೆ.
(ಹೊಲಿಗೆಯಂತ್ರದಲ್ಲಿ) ಟಕ್ಕು ಹೊಲಿಯುವ ಭಾಗ.
(ಆಸ್ಟ್ರೇಲಿಯ) (ಆಡುಮಾತು) ತಿಂಡಿ; ಊಟ; ಆಹಾರ.
ಮಡಿಕೆ ಮಾಡುವ, ನೆರಿಗೆ ಹಿಡಿಯುವ–ವಸ್ತು ಯಾ ವ್ಯಕ್ತಿ.