See also 2trine
1trine ಟ್ರೈನ್‍
ಗುಣವಾಚಕ
  1. ಮುಮ್ಮಡಿಯ; ತ್ರಿಗುಣ.
  2. ಮೂರುಭಾಗಗಳುಳ್ಳ; ತ್ರಿವಿಭಾಗದ; ಮೂರು ಭಾಗಗಳು ಕೂಡಿ ರಚಿತವಾದ.
  3. (ಜ್ಯೋತಿಷ) ಪರಸ್ಪರ $120^\circ$ ಅಂತರದಲ್ಲಿರುವ ಗ್ರಹಗಳ ದೃಷ್ಟಿಯ (ಊಹಾತ್ಮಕ ಗ್ರಹಪಥದ ಯಾ ರಾಶಿಚಕ್ರದ $\frac { 1}{ 3}$ ಭಾಗದ).
ಪದಗುಚ್ಛ

trine aspersion (or immersion) (ಕ್ರೈಸ್ತಜ್ಞಾನಸ್ನಾನ ಸಂಸ್ಕಾರದಲ್ಲಿ) ತ್ರಿಪ್ರೋಕ್ಷಣ ಯಾ ತ್ರಿಮಜ್ಜನ.

See also 1trine
2trine ಟ್ರೈನ್‍
ನಾಮವಾಚಕ

(ಜ್ಯೋತಿಷ) ಪರಸ್ಪರ $120^\circ$ ಅಂತರದಲ್ಲಿರುವ ಗ್ರಹಗಳ ದೃಷ್ಟಿ.

ಪದಗುಚ್ಛ

in trine $120^\circ$ ಅಂತರದಲ್ಲಿರುವ.