Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
trine
1
trine
ಟ್ರೈನ್
ಗುಣವಾಚಕ
ಮುಮ್ಮಡಿಯ; ತ್ರಿಗುಣ.
ಮೂರುಭಾಗಗಳುಳ್ಳ; ತ್ರಿವಿಭಾಗದ; ಮೂರು ಭಾಗಗಳು ಕೂಡಿ ರಚಿತವಾದ.
(ಜ್ಯೋತಿಷ) ಪರಸ್ಪರ $120^\circ$ ಅಂತರದಲ್ಲಿರುವ ಗ್ರಹಗಳ ದೃಷ್ಟಿಯ (ಊಹಾತ್ಮಕ ಗ್ರಹಪಥದ ಯಾ ರಾಶಿಚಕ್ರದ $\frac { 1}{ 3}$ ಭಾಗದ).
ಪದಗುಚ್ಛ
trine aspersion
(
or
immersion
) (ಕ್ರೈಸ್ತಜ್ಞಾನಸ್ನಾನ ಸಂಸ್ಕಾರದಲ್ಲಿ) ತ್ರಿಪ್ರೋಕ್ಷಣ ಯಾ ತ್ರಿಮಜ್ಜನ.